ಹುಟ್ಟುಹಬ್ಬದ ಉಡುಗೊರೆ…

​ಕೊನೆಗೂ ನನ್ನ ಹುಟ್ಟುಹಬ್ಬ ಬಂದೆ ಬಿಟ್ತು… ಎಲ್ಲ ಕುತೂಹಲ ಅಂತ್ಯವಾಗುವ ಸಮಯ… ಎಲ್ರು ಬೆಳಿಗ್ಗಯಿಂದಾನೆ ತಯಾರಿ ನಡಿಸಿದ್ರು ಆದ್ರು ನನಗೆನೋ ಒಂತರಾ.. ನನಗ್ ಗಿಪ್ಟ್ ಕೊಡ್ತಾರೊ ಇಲ್ವೊ ಅಂತಾ. ಪ್ರತಿ ದಿನದ ತರಾ ನಾ ಕ್ಲಾಸ್ಗೆ ಹೊದೆ ಎಲ್ಲರೂ ಶುಭಾಶಯ ಹೆಳಿದ್ರು ಆದ್ರೆ ನಂಗ್ ಅಲ್ಲೂ ಏನೂ ವಿಶೆಷ ಅನ್ನಿಸ್ಲಿಲ್ಲಾ. ಎನೊ ಮನಸ್ಸಿನೊಳಗಡೆ ತಳಮಳ ಅನ್ನಿಸ್ತಿತ್ತು, ನಾ ಎಲ್ಲರ್ ಹುಟ್ಟುಹಬ್ಬಕ್ಕ್ ಅಷ್ಟೆಲ್ಲಾ ಮಾಡಿ ಯಾರು ಕೂಡಾ ನನ್ನ ಹುಟ್ಟುಹಬ್ಬಕ್ಕೆ ವಿಶೇಷ ಮಾಡ್ತಿಲ್ಲಾ ಅಂತಾ ಬೆಜಾರ್ ಆಗ್ತಿತ್ತು…

ಕ್ಲಾಸ್ ಬಿಟ್ತು ೨:೦೦ ಕ್ಕೆ .‌ಇನ್ನಾದ್ರು ನನ್ನ ಗೆಳೆಯರು ಎನಾದ್ರು ಮಾಡ್ತಾರೆನೋ ಅಂತಾ ಆಸೆ ಕುತೂಹಲ ಇನ್ನೂ ಸ್ವಲ್ಪ ಇತ್ತು.ಆದ್ರೆ ಕ್ಲಾಸ್ ಮುಗದ್ ಮೆಲೆ ಎಲ್ರು ಬಂದು ಊಟ ಮಾಡಿ ಮಲಗ್ ಬಿಟ್ರು ಆ ಹೊತ್ತನಲ್ಲಿ ನಂಗೆ ತುಂಬಾ ಕೊಪ ಮತ್ತು ನಿರಾಶೆ ಆಗ್ತಿತ್ತು. ಸುಮಾರು ೪ ಗಂಟೆ ಹೊತ್ತಿಗೆ ಎಲ್ಲರೂ ಎದ್ದು ಒಂದಂದ್ ಕಾರಣ ಹೆಳಿ ಹೊರಗಡೆ ಹೊದ್ರು. 

 ೭ ಗಂಟೆ ಆಯ್ತುಒಬ್ಬನನ್ನಾ ಬಿಟ್ರೆ ಯಾರು ಬಂದಿಲ್ಲಾ… ನನಗೆ ಕೋಪಾ ಇನ್ನೂ ಜಾಸ್ತಿನೆ ಆಗ್ತಾ ಹೊಯ್ತು. ನಾವ್ ಮೊದಲೆ ಪ್ಲ್ಯಾನ್ ಮಾಡಿದ್ವಿ ಎಲ್ಲಾರೂ ಕೂಡಿ ಊಟಕ್ಕೆ ಹೊರಗಡೆ ಹೊಗೊನಾ ಅಂತಾ ಆದ್ರೆ ಸಂಜೆ    ೭:೩೦ ಆದ್ರೂನೂ ಯಾರ್ ಒಬ್ರ್ ಸುಳಿವು ಇರ್ಲಿಲ್ಲಾ…

ಅಷ್ಟ ಹೊತ್ತಿಗೆ ಹೊರಗಡೆ ಮಳೆ ತುಂಬಾ ಜಾಸ್ತಿಯಾಗಿತ್ತು. ಏಳು ಮುಕ್ಕಾಲು ಆಗಿರ್ಬೆಕು ಆಗ ಎಲ್ರು ಒಮೆ್ಮ್ಗೆ ಬಂದು ಪಾರ್ಟಿ ಪಾರ್ಟಿ ಅಂತಾ ಆತುರ ಮಾಡಕ್ ಶುರು ಮಾಡಿದ್ರು.ನಾನು ಈಗ ಆಗೊಲ್ಲ ಅಂತಿಂದ್ದೆ ಯಾಕಂದ್ರೆ ಅದಾಗ್ಲೆ ತಂಬಾ ಹೊತ್ತಾಗಿತ್ತು. ಆದರೆ ಅವ್ರ ಮಾತ್ರ ಅವ್ರ ಹಟ ಬಿಡ್ಲಿಲ್ಲಾ….ಕೊನೆಗೂ ೮ ಗಂಟೆ ಹೊತ್ಗೆ ಹೊರಟ್ವಿ. ಮನ್ಸಲ್ ಏನೋ ಒಂತರಾ ಆಗ್ತಿತ್ತು ಆದ್ರು ನನ್ನ ಗೆಳೆಯರಲ್ವಾ ಅಂತಾ ಎಲ್ಲಾ ಮಾಪಿ ಮಾಡ್ಬಿಟ್ಟೆ…

ಏಲ್ರೂ ಸರಿಯಾಗಿ ತಿಂದ್ವಿ..ನಾ ಬಿಲ್ ಕೊಟ್ಟೆ… 

ಇನ್ನೆನು ಎದ್ದು ಹೊಗ್ಬೆಕು ಅನ್ನೊ ಅಷ್ಟರೊಳಗೆ ಒಂದು ಬಣ್ಣ ಬಣ್ಣದ ಕಾಗದದಲ್ಲಿ ಸುತ್ತಿದ ನನ್ನ ಹುಟ್ಟುಹಬ್ಬದ ಉಡುಗೊರೆ ಬಂತು…..

ನಾನು ತುಂಬಾ ಖುಷಿಯಾದೆ ಜೊತೆಗೆ ಚಕಿತಕೂಡ ಆಗಿದ್ದೆ. ಅದನ್ನಾ ತಗೆಯೊ ಮುನ್ನಾ ನಾ ಅವೃನಾ ಕೆಲ್ದೆ ಯಾವಾಗ ತಂದ್ರಿ ಅಂತಾ .. ಅವರಾರು ಆ ದಿನಾ ಟ್ಯುಷನ್ಗೆ ಹೊಗಿರ್ಲಿಲ್ಲಾ ಬದ್ಲಿ ಅವ್ರು ನನ್ನ ಉಡುಗೊರೆ ತರೊಕ್ ಹೊಗಿದ್ರು. ನನಗ್ ಅದಾನ್ನಾ ಕೆಳಿ ಇನ್ನು ಖುಷಿ ಆಯ್ತು….ಅವ್ರೆಲ್ಲಾ ಗಿಪ್ಟ ಒಪನ್ ಮಾಡು ಅಂದ್ರು ನಾನು ಮಾಡ್ದೆ ಅದ್ರಾಲ್ಲೆನು ಇತ್ತು ಗೊತ್ತಾ??

ಪಾರ್ಕರ್ ಪೆನ್…………

ಅಯ್ಯೊ ಶಿವಾ ಪೆನ್ನಾ?!?! ಮನಸ್ಸಿನೊಳಗೆ ಒಂತರಾ ಆಗ್ತಿತ್ತು…ನಿರಾಶೆ ಅನುಭವ ಆಗ್ತಿತ್ತು.. ಆದ್ರು ನನ್ನ ಗೆಳೆಯರು ಅಂತಾ ಸುಮ್ನಾದೆ.‌‌ ನಾ ಒಳ್ಳೆಯ ದುಬಾರಿ ಉಡುಗೊರೆ ತರ್ತಾರೆ ಅಂದ್ರೆ ಅವ್ರು ಪೆನ್…! ನನ್ನ ನಿರೀಕ್ಷೆ ಹಾರ್ಡಡಿಸ್ಕ, ಟ್ಯಾಬ್ಲೆಟ, ವಾಚ್ ಅಂತೆಲ್ಲಾ ಇತ್ತು ..ಎಲ್ಲಾ ಇಗಾ …

ಎಲ್ಲಾ ಮಗಸ್ಕೊಂಡು ರೂಮ್ಗೆ ಬರೊ ಅಷ್ಟತ್ತಗೆ ೧೨:೦೦ ಆಗಿತ್ತು. 

ಎಲ್ರೂ ರೂಮ್ಗೆ ಬಂದು ಪೋಟೊಸ್ ಶೆರ್ ಮಾಡ್ಕೊತಿದ್ವಿ… ನನ್ನ ಪರ್ಸ ತಗದ್ ಇಡೊಕೆ ಅಂತಾ ಡ್ರಯರ್ ತಗ್ದೆ…ಅದರ್ ಮುಂದೆ ಕಾದಿತ್ತು ಆಶ್ಚರ್ಯ. 

ಕೈ ಡ್ರಯರ್ ಒಳಗಡೆ ಹಾಕ್ದೆ ..ಒಂದು ವಸ್ತು ಸಿಕ್ತು ..ಅದು ಗಿಷ್ಟ ಕಾಗದದೊಳಗೆ ಸುತ್ತಿದ್ದಿತ್ತು..

ಅದರ್ ಗಾತ್ರಾನು ಸುಮಾರ್ ದೊಡ್ಡದೆಇತ್ತು, ಅದನ್ ನೊಡಿದಾಗ ಆಗಿದ್ ಖಷಿನಾ ಇಗಾ ನಿಮ್ಮ ಮುಂದೆ ಹೆಳಕ್ ಆಗ್ತಿಲ್ಲಾ ಅಷ್ಟೇ…ಖುಷಿಂದಾ ನನ್ನ ಕಣ್ಣಲ್ಲ್ ಕಣ್ಣಿರ್ ಬಂದಿದ್ವು..ಅದಾರೊಳಗೆ ಎನಿತ್ತು ಗೊತ್ತಾ??

ಮತ್ತದೆ ಪಾಸ್ಟ್ ಟ್ರ್ಯಾಕ್ ಗಡಿಯಾರ….

ನಂಗ್ ನಂಬೊಕೆ ಆಗ್ಲಿಲ್ಲಾ..ತುಂಬಾ ಖುಷಿ ಆಗ್ತಿತ್ತು…ನನಗ್ ಬೆಕಾಗಿದ್ದು ಕೂಡಾ ಅದೆ ಉಡಗೊರೆ…

ಗೆಳೆಯರರೆ ನಿವೆನಾದ್ರು ಈ ಪೊಸ್ಟನಾ ಒದ್ತಿದ್ರೆ ….ನನಗ್ ನಾಚ್ಕೆ ಆಗುತ್ತೆ…

ತುಂಬಾ ತುಂಬಾ ಧನ್ಯವಾದ….ನಾ ಇದ್ನಾ ಇಗಾಗಲೆ  ಹೆಳಿದಿನಿ ಪೆಸ್ಬೂಬೂಕ್ ನಲ್ಲಿ ಅದ್ರೂ ಇನ್ನೋದ್ ಸಲಾ ಥ್ಯಾಂಕ್ಸ..‌